Virat ವಿಕೆಟ್ ಕಿತ್ತ ಕ್ಷಣ, ಅಭಿಮಾನಿಗಳ ಮೌನವನ್ನು Pat Cummins ಹೇಗೆ ಸಂಭ್ರಮಿಸಿದ್ರು ಗೊತ್ತಾ?

  • 7 months ago
ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿದ ನಂತರ ಮಾತನಾಡಿದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ವಿರಾಟ್ ವಿಕೆಟ್ ಪತನದ ಕ್ಷಣ ಪಂದ್ಯದುದ್ದಕ್ಕೂ ನನಗೆ ಹೆಚ್ಚು ತೃಪ್ತಿ ನೀಡಿತು ಎಂದರು.

#ViratKohli #PatCummins #Viratwickets #TeamIndiafans #NarendramodiStadium #IndiavsAustraliafinal #ODIWorldcupfinals2023

~HT.188~ED.32~PR.28~

Recommended