ಶಮಿ ದಾಳಿಗೆ ನಲುಗಿದ ಕಿವೀಸ್! 7 ವಿಕೆಟ್ ಪಡೆದಿದ್ದಲ್ಲದೇ ದಿಗ್ಗಜರ ರೆಕಾರ್ಡ್ಸ್ ಬ್ರೇಕ್ ಮಾಡಿದ ಶಮಿ

  • 7 months ago
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಸಂದರ್ಭದಲ್ಲಿ ಭಾರತ ತಂಡದ ತೂಫಾನ್ ವೇಗಿ ಮೊಹಮ್ಮದ್ ಶಮಿ ಅವರು ಏಕದಿನ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

#MohammedShami #IndiavsNewZealand #ODIworldcup2023 #worldcupfinal2023 #Shamirecords #ShamiWickets #IndVsNZ #TeamIndiafastBowler
~HT.188~PR.28~ED.31~

Recommended