ಬಾಂಗ್ಲಾದೇಶದ ಮುಂದೆ ಶ್ರೀಲಂಕಾಗೆ ಸೋಲು; ವಿಶ್ವಕಪ್ ಟೂರ್ನಿಯಿಂದಲೇ ಔಟ್...

  • 7 months ago
Bangladesh vs Sri Lanka Highlights: BAN win by 3 wickets, eliminate SL from World Cup

ನವೆಂಬರ್ 6ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 38ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

#SriLankavsBangladesh #SLvsBan #ODIworldcup2023 #KusalMendis #ShakibALHasan #DilshanMadushanka #AngeloMathews #NajmulHossainShanto
~ED.33~HT.188~PR.28~

Recommended