ವಿಶ್ವಕಪ್ 2023 ನಲ್ಲಿ ರಂಗು ಹೆಚ್ಚಿಸಿದ ಟಾಪ್ 10 ಆಟಗಾರರ ಲಿಸ್ಟ್

  • 7 months ago
ಮಹಾ ಟೂರ್ನಿ ರೋಚಕ ಹಂತ ತಲುಪಿದೆ. ಈ ಟೂರ್ನಿಯಲ್ಲಿ ಅನುಭವಿ ಹಾಗೂ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ರಂಗು ಹೆಚ್ಚಿಸಿದ 10 ಆಟಗಾರರ ಸಂಪೂರ್ಣ ಮಾಹಿತಿ ಇಲ್ಲಿದೆ

#ODIWorldcup2023 #top10performersinWorldcup2023 #MohammedShami, #RachinRavindra, #QuintonDeCock #TravisHead #HighScoresinODI #Worldcup2023
~ED.34~PR.28~

Recommended