ವಿಪಕ್ಷಗಳ ಬುಡಕ್ಕೆ 'ಬಿಲ್ ಬಾಂಬ್' ಇಟ್ಟ ಸಿಎಂ ಸಿದ್ದರಾಮಯ್ಯ!

  • 8 months ago
ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ವಿಚಾರಗಳ ಬಗ್ಗೆ ನಿತ್ಯವು ಹೊಸ ಹೊಸ ಬಾಂಬ್ ಸಿಡಿಸುತ್ತಿವೆ. ಅದರಲ್ಲೂ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ, ಗ್ಯಾರಂಟಿ ವಿಚಾರವನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಗುತ್ತಿಗೆದಾರರ ಬಿಲ್ ಬಾಕಿ ವಿಚಾರ ಕೂಡ ಸದ್ದು ಮಾಡುತ್ತಿದೆ.The opposition parties are constantly blasting new bombshells about the guarantee issues of the Congress government. Especially the BJP leaders have used the guarantee issue as a weapon against the Congress. In addition to this, the issue of the contractor's bill arrears is also making noise.

#BJP #Congress #JDS #Siddaramaiah #CMSiddu #weapon #HDKumaraswami #DeveGowda #BSYediyurappa #DKShivakumar
~HT.188~ED.34~PR.160~

Recommended