"ಬ್ರಿಟೀಷರೊಂದಿಗೆ ನಾವು ಹೋರಾಡಿದಂತೆ ಫೆಲೆಸ್ತೀನಿಯರು ಇಸ್ರೇಲ್‌ ಜೊತೆ ಹೋರಾಡುತ್ತಿದ್ದಾರೆ"

  • 8 months ago
"ಫೆಲೆಸ್ತೀನ್‌ ಸ್ವತಂತ್ರ್ಯವಾಗುತ್ತೆ... ಅವರೊಂದಿಗೆ ನಾವಿದ್ದೇವೆ..."

► "ಯುದ್ಧ ಮುಂದುವರೆಯಲಿ, ಜನರು ಸಾಯಲಿ ಅಂತ ಅಮೇರಿಕ ಬಯಸ್ತಿದೆ"

► ಬೆಂಗಳೂರು: ಫೆಲೆಸ್ತೀನ್‌ ಜನರ ಹಕ್ಕನ್ನು ಖಾತರಿಪಡಿಸುವಂತೆ CPI(M), CPI, CPI(ML) ಪ್ರತಿಭಟನೆ, ಬಂಧನ

#varthabharati #bengaluru #Palestine #Israel #cpim #cpm #modi

Recommended