ಬಾಂಗ್ಲಾದೇಶವನ್ನ ಸೋಲಿಸಿದ ಟೀಮ್ ಇಂಡಿಯಾ! ಶತಕ ಬಾರಿಸಿ ಅಬ್ಬರಿಸಿದ ವಿರಾಟ್

  • 7 months ago
ಭಾರತ ಮತ್ತು ಬಾಂಗ್ಲಾದೇಶ (IND vs BAN) ನಡುವಿನ ವಿಶ್ವಕಪ್ 2023ರ (World Cup 2023) 17ನೇ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧ ಭರ್ಜರಿಯಾಗಿ ಗೆದ್ದುಬೀಗಿದೆ. ಈ ಮೂಲಕ ವಿಶ್ವಕಪ್‌ 2023ರ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ.

#IndiavsBangladesh #IndvsBan #ViratKohli #Viratcentury #ViratcenturyRecords #ViratKohliBowling #ViratFans #Hardikpandyainjury #ShubmanGill #SaraTendulkar #LitonDas #TanzidHasan, #Mahmudullah #RavindraJadejaCatch #jaspritBumrah #ShakibAlHasan
~HT.188~ED.31~PR.28~

Recommended