Bigg Boss ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ MLA ಪ್ರದೀಪ್ ಈಶ್ವರ್ ನೋಡಿ ಸ್ಪರ್ಧಿಗಳೆಲ್ಲಾ‌ ಶಾಕ್

  • 7 months ago
ಕನ್ನಡ ಬಿಗ್ ಬಾಸ್ ಸೀಸನ್ 10’ ಆರಂಭ ಆಗಿದೆ. ವಿವಿಧ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ಎಂಟ್ರಿ ಅನೇಕರಿಗೆ ಅಚ್ಚರಿ ತಂದಿದೆ.


#PradeepEshwar #ChikkaballapuraMLA #BBK10 #BiggbossKannada10 #KicchaSudeep
#BiggBossKannada10 #BBKSeason10 #KicchaSudeep #BiggbossKannadacontestants #BBK10contestants #NamrathaGowda #SnakeShyam #DronePratap #RakshanBullet #SangeethaShrungeri #comedyKhiladigaluSanthosh #VarthurSanthoshhallikeri #Charlie777 #KarthikMahesh #GourishAkki #tanishakuppanda #Vinaygowda #Neetuvanajakshi #SnehithGowda #Bhagyasri

~HT.188~PR.28~ED.31~

Recommended