ನ್ಯೂಜಿಲೆಂಡ್ ಟೀಂನಲ್ಲಿ ಕನ್ನಡಿಗನ‌ ಆರ್ಭಟ!ಟೀಂ‌ಇಂಡಿಯಾ ಬಿಟ್ಟು ಕಿವೀಸ್ ಟೀಂನಲ್ಲಿ‌ ಆಡ್ತಿರೋದ್ಯಾಕೆ?

  • 8 months ago
#RachinRavindra #NewZealandAllrounder #EnglandvsNewZealand #ICCWorldcup2023 #ODIWorldcup2023 #NarendramodiStadium #RachinRavindrafromBangalore #KannadigainNewZealandcricket, #RachinRavindraChildhood #RachinRavindraCentury #RachinRavindraFamily

ವರ್ಲ್ಡ್‌ಕಪ್ ಮೊದಲ ಪಂದ್ಯದಲ್ಲಿಯೇ ಅವಕಾಶ ಗಿಟ್ಟಿಸಿಕೊಂಡಿರುವ ರಚಿನ್ ರವೀಂದ್ರ ಇಂಗ್ಲೆಂಡ್‌‌ ವಿರುದ್ಧ ನರೇಂದ್ರ ಮೋದಿ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ರು. ಅಲ್ಲದೆ ಭರ್ಜರಿ ಸೆಂಚ್ಯುರಿ ಸಿಡಿಸಿ ಇಡೀ ಜಗತ್ತಿನ ಗಮನ ಸೆಳೆದರು. ಇದೆಲ್ಲಕ್ಕಿಂತ ಮುಖ್ಯವಾದ ಅಂಶ ಏನೆಂದರೆ ಈ ಯುವಕ ರಚಿನ್‌ಗೂ ಕನ್ನಡ ನಾಡಿಗೂ ಸಂಬಂಧ ಇದೆ ಗೊತ್ತಾ?

Who Is Rachin Ravindra? The Karnataka Native NZ All-Rounder

Recommended