ಟೈಲರ್ ಹತ್ಯೆ ಮಾಡಿ ಭಯವಿಲ್ಲದೆ ವಿಡಿಯೋ ವೈರಲ್ ಮಾಡಿದ್ರು! ಆಗ ಕಾಂಗ್ರೆಸ್ ಏನ್ ಮಾಡ್ತು? ಮೋದಿ ಪ್ರಶ್ನೆ

  • 8 months ago
#PMModi #RajasthanElections2023 #RajasthanGovernment #UdaypurTailorIncident #RajasthanLadies #RajasthanCongress #RajasthanBJP #LoksabhaElections2024 #ModiSpeech #Modifans #Chittorgarh

ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಮಾತನಾಡಿದ ಮೋದಿ ಉದಯಪುರ ಟೈಲರ್ ಹತ್ಯೆಯ ಸಮಯದಲ್ಲಿ ಕಾಂಗ್ರೆಸ್ ಮಾಡಿದ ವೋಟ್ ರಾಜಕಾರಣದ ಬಗ್ಗೆ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.

PM Modi attacks Congress govt over Kanhaiya Lal Incident

Recommended