ಒಂದು ಬಾಟ್ಲು ನೀರನ್ನ ಫ್ರೀಯಾಗಿ ಕೊಡಿ ಅಂತ ಹೇಳಿದ್ರೆ ಯಾರೂ ಕೊಡಲ್ಲ ಆದ್ರೆ ಕಾವೇರಿ ಕೊಡ್ತಾಳೆ!

  • 8 months ago
#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh #DeveGowda

ಕಾವೇರಿ ಇವತ್ತು ಕೇವಲ ಬೆಂಗಳೂರಿಗೆ ಕರ್ನಾಟಕದವರಿಗೆ ಮಾತ್ರವಲ್ಲ. ಅದೆಷ್ಟೋ ಜೀವರಾಶಿಗಳಿಗೆ ಜೀವವನ್ನು ನೀಡ್ತಾ ಇದ್ದಾಳೆ. ಒಂದು ಬಾಟ್ಲು ನೀರನ್ನ ಫ್ರೀಯಾಗಿ ಕೊಡಿ ಅಂತ ಹೇಳಿದ್ರೆ ಯಾರೂ ಕೊಡಲ್ಲ. ಫ್ರೀಯಾಗಿ ನೀರನ್ನು ಕೊಟ್ಟು ಸಾಕಿ ಸಲಹುತ ಇರುವವಳು ನಮ್ಮ ಕಾವೇರಿ

Kaveri today is not only for Bengaluru but also for Karnataka. She is giving life to so many beings. If you say to give a bottle of water for free, no one will give it. Our Kaveri is the one who gives water for free.

Recommended