Basangouda Patil Yatnal: ಕಾವೇರಿಗೆ ನಾವು ಬೆಂಬಲ ಕೊಡುತ್ತೇವೆ ಹಾಗೆ ಕೃಷ್ಣೆಯ ವಿಚಾರದಲ್ಲಿ ನೀವೂ ಬೆಂಬಲಿಸಬೇಕು.

  • 9 months ago
ಕೃಷ್ಣಾ, ಕಾವೇರಿ ಕರ್ನಾಟಕ ಎರಡು ಕಣ್ಣು. ಕಾವೇರಿ ಎಷ್ಟು ಮುಖ್ಯವೋ ಕೃಷ್ಣಾ ಕೂಡಾ ಅಷ್ಟೇ ಮುಖ್ಯ. ಉತ್ತರ ಕರ್ನಾಟಕದ ಕೃಷ್ಣೆಯ ವಿಚಾರ ಬಂದಾಗ ಮಂಡ್ಯ ಮೈಸೂರು ಬೆಂಗಳೂರಿಗರು ಸುಮ್ಮನಿರಬೇಡಿ. ಕಾವೇರಿಗೆ ನಾವು ಬೆಂಬಲ ಕೊಡುತ್ತೇವೆ ಹಾಗೆ ಕೃಷ್ಣೆಯ ವಿಚಾರದಲ್ಲಿ ನೀವೂ ಬೆಂಬಲಿಸಬೇಕು.ರ್ನಾಟಕ ಸರ್ಕಾರ ಇಡೀ ರಾಜ್ಯವನ್ನ ಬಲಿಕೊಟ್ಟಿದೆ.Krishna, Kaveri Karnataka two eyes. Kaveri is as important as Krishna. Mandya, Mysore, Bangaloreans should not be silent when it comes to Krishna of North Karnataka. As we support Kaveri, you should also support Krishna. Karnataka government has sacrificed the entire state.

#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh

~HT.188~PR.160~ED.31~

Recommended