ಕಾಮಿಡಿ ಕಿಲಾಡಿ ಖ್ಯಾತಿಯ ನಯನಾಗೆ ಬಸರಿ ಬಯಕೆ ಈಡೇರಿಸಲು ಆಪ್ತರು ಕೊಟ್ರು ಭರ್ಜರಿ ಆತಿಥ್ಯ
  • 7 months ago
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯಲ್ಲಿಯೇ ಅವರು ತರಹೇವಾರಿ ಊಟವನ್ನು ಮಾಡಿ ಬಸರಿ ಬಯಕೆ ಈಡೇರಿಸಿಕೊಂಡಿದ್ದಾರೆ.  

#NayanaSharath #ComedyKhiladigalu #Minchu #NayanaPregnant #NayanaBabyShower #ComedyKhiladigaluSooraj,

~HT.188~ED.35~PR.28~
Recommended