ರಾಷ್ಟ್ರಪತಿ ಮುರ್ಮು ಅವರು ಬುಡಕಟ್ಟು ಮಹಿಳೆ ಎಂಬ ಕಾರಣಕ್ಕೆ ಅವರನ್ನು ಹೊಸ ಸಂಸತ್ತಿಗೆ ಆಹ್ವಾನಿಸಲಾಗಿಲ್ಲ!

  • 9 months ago
ಹೊಸ ಸಂಸತ್ ಕಟ್ಟಡಕ್ಕೆ ಹಿಂದಿ ನಟಿಯರನ್ನು ಆಹ್ವಾನಿಸಲಾಗಿದೆ ಆದರೆ ಭಾರತದ ರಾಷ್ಟ್ರಪತಿ ಮತ್ತು ದೇಶದ ಪ್ರಥಮ ಮಹಿಳೆ ದ್ರೌಪದಿ ಮುರ್ಮು ಅವರನ್ನು ಏಕೆ ಆಹ್ವಾನಿಸಲಿಲ್ಲ ಎಂದು ಉದಯನಿಧಿ ಸ್ಟಾಲಿನ್ ಪ್ರಶ್ನೆ ಮಾಡಿದ್ದಾರೆ. ಭಾರತ ಗಣರಾಜ್ಯದ ಅಧ್ಯಕ್ಷರನ್ನು ಆಹ್ವಾನಿಸದಿರಲು ʼಸನಾತನ ಧರ್ಮʼ ಕಾರಣ ಎಂಬ ತಮಿಳುನಾಡು ಸಿಎಂ ಪುತ್ರನ ಹೇಳಿಕೆ ವೈರಲ್ ಆಗಿವೆ.Udayanidhi Stalin questioned why Hindi actresses were invited to the new Parliament building but the President of India and the country's First Lady Draupadi Murmu was not invited. Tamil Nadu CM's son's statement saying ``Sanatana Dharma'' is the reason for not inviting the President of the Republic of India has gone viral.

#UdayNidhiStalin #DraupadiMurmu #Bjp #Congress #DMK #Parliment #NewParliment #SanatanaDharma

~HT.188~ED.32~PR.160~

Recommended