ಮತ್ತೊಮ್ಮೆ ಪಾಲಕರಾದ Dhruva Sarja; 'ಪ್ರೇರಣಾ ಶಂಕರ್‌, ಮಗು ಆರೋಗ್ಯವಾಗಿದ್ದಾರೆ' ಎಂದ 'ಆಕ್ಷನ್ ಪ್ರಿನ್ಸ್'

  • 9 months ago
ಕನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ಪತ್ನಿ ಪ್ರೇರಣಾ ಗಂಡು ಮಗುವಿಗೆ (Baby boy)ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮೊನ್ನೆಯಷ್ಟೇ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು ಧ್ರುವ ಸರ್ಜಾ. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.Renowned Kannada actor Dhruva Sarja has given birth to a baby boy with his wife Prerna. The baby was born in a private hospital in Basavanagudi, Bangalore. Earlier, Dhruva Sarja had performed Prerana's Seemantha program in a grand manner. The couple already has a daughter.

#DhruvaSarja #PreranaShankar #MeghanaRaj #PramilaJoshay #SundarRaj #ActionPrince #KanndaFilmIndustry #SandalWood #ChiranjiviSarja
~ED.34~PR.160~

Recommended