ರಾಹುಲ್‌ ಗಾಂಧಿ 'ಅಧಿಕಾರ ಮತ್ತು ಸರ್ಕಾರದ ಮಧ್ಯೆ 140 ಕೋಟಿ ಜನರಿದ್ದಾರೆ ದೇಶ ಹಾಳು ಮಾಡಲು ಬಿಡುವುದಿಲ್ಲ!

  • 8 months ago
ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಗೆ ಎಲ್ಲಾ ಪಕ್ಷಗಳು ರಾಜಕೀಯ ಕಾರ್ಯತಂತ್ರಗಳನ್ನು ರೂ‍ಪಿಸುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಹಾಗೂ ರಾಹುಲ್‌ ಗಾಂಧಿ ನಡುವಿನ ಸಂಭಾಷಣೆಯ ಇನ್ಫೋಗ್ರಾಫ್ ವಿಡಿಯೊ ಗಮನ ಸೆಳೆದಿದೆ.All the parties are formulating political strategies to prepare for the upcoming Lok Sabha elections. Now an infographic video of a conversation between Narendra Modi and Rahul Gandhi has attracted attention on social media.

#RahulGandhi #BJP #Congress #NarendraModi #Loksabha #Election #SocialMedia
~ED.34~

Recommended