ದೇಶದ ಹೆಸರು ಬದಲಾದ್ರೆ ಏನಾಗುತ್ತೆ ಅನ್ನೋದನ್ನ ಎಷ್ಟು ಅರ್ಥಪೂರ್ಣವಾಗಿ ವಿವರಿಸಿದ್ದಾರೆ ನೋಡಿ ಸದ್ಗುರು

  • 9 months ago
#Sadhguru #KiranBedi, #Bharat #India #IndiaRename #BharatName #SadguruSpeech, #British #NationNameChanges #PMModi #BJPGovernment #BharatIndiaNameControversy
2014ರಲ್ಲಿ ಸದ್ಗುರು ಹಾಗೂ ಕಿರಣ್ ಬೇಡಿ ಮಧ್ಯೆ ನಡೆದ ಸಂದರ್ಶನದಲ್ಲಿ ಕಿರಣ್ ಬೇಡಿಯವರು,ಭಾರತ ವನ್ನು ಇಂಡಿಯಾ ಮಾಡಿ ದೊಡ್ಡ ತಪ್ಪು ಮಾಡಲಾಗಿದೆಯೇ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸದ್ಗುರು ಉತ್ತರ ಹೀಗಿದೆ.
What holds Bharat together: Sadhguru in conversation with Kiran Bedi

Recommended