India or Bharat? ಇಂಡಿಯಾ ಭಾರತ ಆಗಲು 14ಸಾವಿರ ಕೋಟಿ ಖರ್ಚು! ಇಂಡಿಯಾ ಭಾರತ ಆದ್ರೆ ಏನೆಲ್ಲ ಬದಲಾಗ್ಬೇಕು?

  • 8 months ago
ಇಂಡಿಯಾ ಹೆಸರನ್ನು ಭಾರತ್ ಆಗಿ ಬದಲಾಯಿಸುವುದು ಯಾಕೆ ಎಂಬ ಚರ್ಚೆ ನಡೆದಿರುವ ಹೊತ್ತಿನಲ್ಲೇ ಹೆಸರು ಬದಲಾವಣೆಗೆ ಎಷ್ಟು ವೆಚ್ಚವಾಗುತ್ತದೆ ಎಂಬ ಲೆಕ್ಕಾಚಾರ ನಡೆದಿದೆ. ಆಫ್ರಿಕಾದ ವಕೀಲ ಡ್ಯಾರೆನ್ ಒಲಿವಿಯರ್ ಅವರು ಈ ಲೆಕ್ಕಾಚಾರಕ್ಕೆ ಆಧಾರವಾಗಿರುವ ಸೂತ್ರವೊಂದನ್ನು ರೂಪಿಸಿದ್ದಾರೆ. ಸ್ವಾಜಿಲ್ಯಾಂಡ್ ದೇಶದ ಹೆಸರನ್ನು ಇಸ್ವಟಿನಿ ಎಂದು ಬದಲಾಯಿಸುವಾಗ ಒಲಿವಿಯರ್ ಈ ಸೂತ್ರ ರಚಿಸಿದ್ದರು. ಅದರಂತೆ ಇಂಡಿಯಾ ಹೆಸರು ಭಾರತ್ ಆಗಲು 14,034 ರೂ ಖರ್ಚಾಗಬಹುದು ಎನ್ನಲಾಗಿದೆ.While there was a discussion about why India should be changed to Bharat, the cost of the name change was calculated. African lawyer Darren Olivier has devised a formula that underlies this calculation. Olivier coined this formula while changing the name of Swaziland to Iswatini. Accordingly, it is said that India's name will cost Rs 14,034 to become Bharat.

#bharat #india #hindu #indian #hindustan #hinduism #bjp #indianarmy #jaihind #narendramodi #bharatmatakijai #delhi #rss #sanatandharma #hindutva #modi #mumbai #jaishreeram #beinghuman #ram #mahadev #vandematram

~HT.188~ED.31~PR.160~CA.37~##~

Recommended