Aditya-L1 Launch: ರೊಚ್ಚಗೆದ್ದ ಸೂರ್ಯನಿಂದ ಸೌರ ಬಿರುಗಾಳಿ ಅಬ್ಬರದ ಸೂಚನೆ; ಭೂಮಿಗೆ ಕಂಟಕ! ಇಸ್ರೋ ಗುರಿ‌ ಏನು?

  • 9 months ago
ಭಾರತದ ಇಸ್ರೋ ಸಂಸ್ಥೆ ಸೂರ್ಯನ ಅಧ್ಯಯನ ನಡೆಸಲು ಈಗಾಗಲೇ ನೌಕೆ ಉಡಾಯಿಸಿ ಉಪಗ್ರಹ ಕಳುಹಿಸಿದೆ. ಆದ್ರೆ ಈ ವೇಳೆ ಭಾರತದ ವಿಜ್ಞಾನಿಗಳಿಗೆ ಬಂಡೆಯಂತಹ ಸವಾಲು ಎದುರಾಗಿದೆ. ಹಾಗಾದರೆ ಏನದು ಸವಾಲು? ಭಾರತದ ಇಸ್ರೋ ಸಂಸ್ಥೆ ಸವಾಲನ್ನು ಹೇಗೆ ಸ್ವೀಕರಿಸಿದೆ?

#IndianSpaceResearchOrganisation #ISRO #Chandrayaan3 #solarmissionAdityaL1 #SriharikotainAndhraPradesh #SolarWind #Lagrangepoint #ParkerSolarProbe #NASA #SSomanath #Sun #Moon #Earth, #StudiesofSun,
#Tirupathi, #Tirumala #ISRoTeam,
~HT.188~ED.32~PR.28~

Recommended