ನಿಮ್ಮ ಸ್ನೇಹ ಮೈದಾನದಿಂದ ಹೊರಗಿರಲಿ: ಪಾಕ್ ಆಟಗಾರರ ಜೊತೆ ಸಲುಗೆಯಿಂದ ವರ್ತಿಸಿದ್ದಕ್ಕೆ ಗಂಭೀರ್ ಕಿಡಿ!

  • 9 months ago
ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆದಾಗಲೆಲ್ಲಾ ಅದರಲ್ಲಿ ಪೈಪೋಟಿ ಏರ್ಪಡುತ್ತಿದ್ದು, ಆಟಗಾರರಲ್ಲೂ ಈ ಪೈಪೋಟಿ ಕಂಡು ಬರುತ್ತದೆ. ಆದರೆ, ಇದೀಗ ಮೈದಾನದಲ್ಲಿ ಆಟಗಾರರ ನಡುವೆ ಸೌಹಾರ್ದಯುತ ವಾತಾವರಣ ಕಂಡು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ.

#IndiavsPakistan #ViratKohliFans #viratPakistanfans
#viratKohliFlop #RohitSharnaWicket #LeftArmBowler
#Kohliwicket #Indopakmatch #AsiaCup2023 #Srilanka #ViratKohlirecordsinAsiaCup #BabarAzam #PakistanvsNepal #TeamIndiaplayingXI #Pakistanbowlers #ShaheenshahAfridi #IndvsPak #Srilankapitch #teamIndiarecordsinODI #SrilankaPitch #Pakistanfans #KohliBatting #JaspritBumrah #MohammedSiraj, #GouthamGambhir
~HT.36~PR.28~ED.31~

Recommended