"ಅದಾನಿಯ ಕಾರ್ಪೊರೇಟ್ ವಂಚನೆಯ ಪುರಾವೆಗಳು ಪತ್ರಕರ್ತರಿಗೆ ಸಿಗುತ್ತಿದ್ದರೂ SEBI ಗೆ ಏಕೆ ಸಿಗುತ್ತಿಲ್ಲ?"

  • 9 months ago
"OCCRP ಬಯಲುಗೊಳಿಸಿರುವ ಹೊಸ ದಾಖಲೆಗಳು ಅದಾನಿಯ ಜೊತೆ SEBI ಕೂಡಾ ಸೇರಿರುವುದನ್ನು ಸೂಚಿಸುತ್ತಿದೆಯೇ?"

► "ಅದಾನಿಯ ವಂಚನೆ ಮುಚ್ಚಿ ಹಾಕಿದ SEBI ಮುಖ್ಯಸ್ಥ ನಿವೃತ್ತಿಯ ನಂತರ ಅದಾನಿಯ NDTV ನಿರ್ದೇಶಕನಾಗಿದ್ದು ಹೇಗೆ ?"

► "OCCRPಯ ಹೊಸ ಪುರಾವೆಗಳನ್ನು ಸುಪ್ರೀಂ ಕೋರ್ಟು ಪರಿಗಣಿಸಿ ಆದಾನಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವುದೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #modi #Adani #GautamAdani #AdaniGroup #SEBI #OCCRP #NDTV #supremecourt

Recommended