Aditya L1 Mission! ಸೂರ್ಯಯಾನಕ್ಕೆ ಕೌಂಟ್ ಡೌನ್! ರಷ್ಯಾ, ಚೀನಾಗೆ ಆಗದ ಸಾಧನೆ ಮಾಡಿದ ಭಾರತ!

  • 9 months ago
ಸ್ನೇಹಿತ್ರೆ ಯಾರೆಲ್ಲ ಸೂರ್ಯಯಾನ ಮಾಡಿದ್ದಾರೆ.. ಅಥವಾ ಸೂರ್ಯನ ಕುರಿತು ಅಧ್ಯಯನ ಮಾಡಿದ್ದಾರೆ ಅನ್ನೋದನ್ನ ಲಿಸ್ಟ್ ಮಾಡಿದ್ರೆ ಕೇವಲ ಕೆಲವು ದೇಶಗಳು ಸಿಗುತ್ತೆ.. ಯುರೋಪಿಯನ್ ಕಂಟ್ರಿ... ಜರ್ಮನಿ, ಯುರೋಪಿಯನ್ ಸ್ಪೇಸ್ ಏಜನ್ಸಿ ಅದು ಬಿಟ್ರೆ ನಾಸಾದ ಅನೇಕ ಮಿಷನ್ ಗಳು ಸೂರ್ಯನ ಅಧ್ಯಯನವನ್ನ ಕೈಗೊಂಡಿದೆ... ಅದು ಬಿಟ್ರೆ ಬೇರೆಯಾವ ದೇಶಗಳು ಸೂರ್ಯನನ್ನ ಪ್ರದಕ್ಷಿಣೆ ಹಾಕಿ ಸೂರ್ಯಯನನ್ನ ಅಧ್ಯಯನ ಮಾಡುವ ಸಾಹಸಕ್ಕೆ ಕೈಹಾಕಿಲ್ಲ. ಸ್ನೇಹಿತ್ರೆ ಭಾರತ ಚಂದ್ರನ ಮೇಲೆ ಸಾಪ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶ.. ಆದ್ರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಿದ ದೇಶಗಳ ಪಟ್ಟಿಯಲ್ಲಿ ಚೀನಾ.. ರಷ್ಯಾ ಕಾಣಸಿಗಲ್ಲ. ಯುಎಸ್ಎಸ್ ಆರ್ ಸ್ಟ್ರಾಂಗ್ ಆಗಿದ್ದ ಸಂದರ್ಭದಲ್ಲೂ ಅವ್ರು ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವ ಯಾವೊಂದು ಯೋಜನೆಯನ್ನೂ ಕೈಗೊಂಡಿಲ್ಲ. ಹಾಗಾಗಿ ಭಾರತ ಸೂರ್ಯಯಾನ ಮಾಡಿದ ಮೊದಲ ಏಷ್ಯನ್ ದೆಶವಾಗಲಿದೆ. Friends, who has traveled to the Sun.. European country... Germany, European Space Agency, many missions of NASA have undertaken the study of the Sun. Friends, India is the fourth country to have made a soft landing on the moon. But China and Russia are not found in the list of countries that have orbited the sun.

#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre #PraghyanRover #VikramLander #China #ChinaYUTU2Rover #ChangE4
#IndianSpaceResearchOrganisation #ISRO #Chandrayaan3 #solarmissionAdityaL1 #SriharikotainAndhraPradesh #SolarWind #Lagrangepoint #ParkerSolarProbe #NASA #SSomanath #Sun #Moon #Earth, #StudiesofSun,

~HT.188~PR.160~ED.32~CA.37~##~

Recommended