'One nation, One election': ಒಂದು ರಾಷ್ಟ್ರ, ಒಂದು ಚುನಾವಣೆಗೆ ಅನೇಕ ರಾಜಕೀಯ ಪಕ್ಷಗಳ ವಿರೋಧ!

  • 9 months ago
ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದು, ಈ ಅಧಿವೇಶನವು ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿದೆ. ಈ ಅಧಿವೇಶನದಲ್ಲಿ ಐದು ಸಭೆಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಸಂಸತ್ತಿನ ಈ ವಿಶೇಷ ಅಧಿವೇಶನದಲ್ಲಿ, ಮೋದಿ ಸರ್ಕಾರವು 'ಒಂದು ದೇಶ-ಒಂದು ಚುನಾವಣೆ' ಕುರಿತು ಮಸೂದೆಯನ್ನ ತರಬಹುದು.

The Central Government has called a special session of Parliament, which will be held from September 18 to 22. It is said that five meetings will be held in this session. According to sources, in this special session of Parliament, the Modi government may introduce a bill on 'one country-one election'.

#OneNationOneElection #NarendraModi #BJP #Congress #PMModi #India #Karnataka
~HT.188~ED.34~PR.160~

Recommended