ಬಾಹ್ಯಾಕಾಶ ಇಲಾಖೆಗೆ ಕೇಂದ್ರ ಸರ್ಕಾರದ 8.5% ಅನುದಾನ ಕಡಿತ!ಕಾಂಗ್ರೆಸ್ ಕೆಂಡಾಮಂಡಲ

  • 9 months ago
'ಸಂಶೋಧನೆಗಳಿಗೆ, ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡದ ಪ್ರಧಾನಿ ನರೇಂದ್ರ ಮೋದಿಯವರಿಗೆ ಚಂದ್ರಯಾನ-3 ಯಶಸ್ಸಿನ ಕ್ರೆಡಿಟ್ ಪಡೆಯಲು ನೈತಿಕತೆಯಿಲ್ಲ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

#Congress #Chandrayan3 #ModiGovernment #PMmodi #Chandrayan3Credit #SpaceBudgetinIndia #Centralbudget2023 #ISRO #ChandrayanBudget #ChandrayanSuccess #ChandrayanScheme #SSomanath #ModiSpeech #ModiBangaloreVisit #BJP #Chandrayanand #Indianeconomy


~HT.188~ED.31~PR.28~

Recommended