ಅಮೆರಿಕ ಅಧ್ಯಕ್ಷೀಯ ಹುದ್ದೆ ರೇಸ್‌ ನಲ್ಲಿ ಭಾರತೀಯನ ಕಮಾಲ್! ಹಿಂದೂ ನಂಬಿಕೆಯೇ ವಿವೇಕ್‌ ರಾಮಸ್ವಾಮಿ ಶಸ್ತ್ರ !

  • 9 months ago
ಪ್ರತೀ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆದಾಗಲೂ ಅಲ್ಲೊಂದು ಭಾರತದ ನಂಟು ಇದ್ದೇ ಇರುತ್ತದೆ. ಈ ಬಾರಿಯೂ, ಅಂದರೆ 2024ರ ಚುನಾವಣೆಗೂ ಭಾರತದ ನಂಟು ಜೋರಾಗಿಯೇ ಇದೆ. ರಿಪಬ್ಲಿಕನ್‌ ಪಕ್ಷದ ವಿವೇಕ್‌ ರಾಮಸ್ವಾಮಿ, ಅಧ್ಯಕ್ಷೀಯ ಚುನಾವಣ ರೇಸ್‌ನಲ್ಲಿದ್ದು, ಟ್ರಂಪ್‌ ಅನಂತರದ ಸ್ಥಾನದಲ್ಲಿದ್ದಾರೆ. ಯಾರಿವರು ವಿವೇಕ್‌ ರಾಮಸ್ವಾಮಿ?


#VivelRamaswamy #USPolitics #USElections2024 #AmericaPresidentelections, #Americapolitics, #JoeBiden, #DonaldTrump #FloridaGovernorRonDeSantis #USpresidentialrace #WhiteHouse #Washington #Vivekramaswamylifestyle #VivekRamaswamypoliticallife

~HT.188~ED.34~PR.28~CA.37~##~

Recommended