ಚಂದ್ರಯಾನ 3 ಸಕ್ಸಸ್ ಭಾರತ ಮತ್ತು ಮಾನವಕುಲಕ್ಕೆ ಹೆಮ್ಮೆಯ ಕ್ಷಣ

  • 9 months ago
ಭಾರತ ಮತ್ತು ಮಾನವಕುಲಕ್ಕೆ ಹೆಮ್ಮೆಯ ಕ್ಷಣ. ಇಸ್ರೋ ಮತ್ತು ಯಾರೆಲ್ಲ ಈ ಸಾಧನೆಗೆ ಕಾರಣವಾಗಿದ್ದಾರೋ ಅವರಿಗೆಲ್ಲ ಥ್ಯಾಂಕ್ ಯೂ. ನಮ್ಮ ಬ್ರಹ್ಮಾಂಡದ ರಹಸ್ಯವನ್ನು ಅನ್ವೇಷಿಸಲು ಮತ್ತು ಆಚರಿಸಲು ಇದು ನಮಗೆ ಮಾರ್ಗದರ್ಶನ ನೀಡಲಿ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.A proud moment for India and mankind. Thank you to ISRO and everyone who contributed to this achievement. May it guide us to explore and celebrate the mystery of our universe,” tweeted Prakash Raj.

#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space
~HT.36~PR.160~ED.34~

Recommended