PM Modi talks of 6GBig News: ಭಾರತಕ್ಕೆ 6G ದುನಿಯಾ ಆಗಮನ!6G ಬಗ್ಗೆ ಮೋದಿ ಬಿಗ್ ನ್ಯೂಸ್!

  • 9 months ago
ದೇಶದಲ್ಲಿ ಶೀಘ್ರದಲ್ಲೇ 6G ಯುಗ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸುಳಿವು ನೀಡಿದ್ದಾರೆ. ದೇಶದ 77ನೇ ಸ್ವಾತಂತ್ರ್ಯದಿನದಂದು ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಿದೆ ಎಂದೂ ಸಹ ಉಲ್ಲೇಖ ಮಾಡಿದ್ದಾರೆ.
Prime Minister Narendra Modi has hinted that the 6G era will soon begin in the country. Addressing the nation on the country's 77th Independence Day, Modi revealed this. Moreover, he also mentioned that India is becoming the third largest economy in the world

#NarendraModi #PMModi #6G #5G #5Gvs6G #India #IndianTechnology #Internationatelecommunication #HotIssue #NationalIssue #6GEra
~HT.188~PR.160~ED.32~CA.37~##~

Recommended