ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನ ಆಸೆ ಪೂರೈಸಿದ ಪೊಲೀಸರು | Azaan Khan | Shivamogga

  • 10 months ago
ಮಾನವೀಯ ನೆಲೆಯಲ್ಲಿ ಬಾಲಕನನ್ನು ಇನ್ಸ್‌ಪೆಕ್ಟರ್‌ ಮಾಡಿದ್ದೇವೆ : ಎಸ್ಪಿ ಮಿಥುನ್‌ ಕುಮಾರ್‌

► ಖಾಕಿ ಧರಿಸಿ, ಪೊಲೀಸ್ ವಾಹನದಲ್ಲೇ ಠಾಣೆಗೆ ಬಂದ ಆಝಾನ್ ಖಾನ್

► ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಒಂದು ದಿನ ಕಾರ್ಯ ನಿರ್ವಹಣೆ

#varthabharati #shivamogga #AzaanKhan #PoliceInspector #ShivamoggaPoliceStation

Recommended