The secret stories of India Independence ಆಗಸ್ಟ್ 15, 1947ರಂದು ಏನೆಲ್ಲ ನಡೆಯಿತು? | Independence Day 2023

  • 9 months ago
ಸ್ನೇಹಿತ್ರೆ ಆಗಸ್ಟ್ ೧೫ ರಂದು ನಮಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರೋದಲ್ಲ. ಸುಮಾರು ೬ ದೇಶಗಳಿಗೆ ಬೇರೆ ಬೇರೆ ವರ್ಷದಂದು ಆಗಸ್ಟ್ ೧೫ರಂದು ಸ್ವಾತಂತ್ರ್ಯ ಸಿಕ್ಕಿದೆ. ಆ ಆರು ದೇಶಗಳು ಯಾವುದು ಗೊತ್ತಾ? ಬಹರೇನ್, ನಾರ್ತ್ ಕೊರಿಯಾ, ಸೌತ್ ಕೊರಿಯಾ,ಕಾಂಗೋ,ಲೈಕೇಂಸ್ಟೈನ್ ಮತ್ತು ನಮ್ಮ ದೇಶ ಭಾರತ. ಅಖಂಡ ಭಾರತದ ವಿಭಜನೆ ಆಗುತ್ತೆ ಅಂದಾಗ ಭಾರತೀಯರು ಮೊದಲು ಮಾಡಿದ ಕೆಲಸ ಯಾವುದು ಗೊತ್ತಾ? ಬ್ಯಾಂಕಿಗೆ ಹೋಗಿ ತಮ್ಮ ಖಾತೆಯಲ್ಲಿದ್ದ ಎಲ್ಲಾ ದುಡ್ಡನ್ನ ಡ್ರಾ ಮಾಡಿಕೊಂಡಿದ್ದು. ಆ ಕಾಲದಲ್ಲೇ ೬ ಕೋಟಿರುಪಾಯಿಯನ್ನ ಡ್ರಾ ಮಾಡಲಾಗಿತ್ತು ಅಂತ ಹೇಳಲಾಗುತ್ತೆ. Friends, not only we got freedom on 15th August. About 6 countries got independence on 15th August in different years. Do you know which are the six countries? Bahrain, North Korea, South Korea, Congo, Liechtenstein and our country India. Do you know what was the first thing Indians did when India was divided? He went to the bank and drew all the money in his account. It is said that 6 crores were drawn during that time.

#IndependenceDay #India #Pakistan #NorthKorea #SouthKorea #HiddenStories #MuhammadAliJinnah #BJP #Congress #IndiaEconomy #America #China #Russia

~HT.188~ED.31~PR.160~CA.174~##~

Recommended