ಇಂದು ದೇಶದಾದ್ಯಂತ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರ ಬಿಡುಗಡೆಯಾಗಿದೆ. ಎರಡು ವರ್ಷಗಳ ಅಂತರದ ಬಳಿಕ ರಜನಿಕಾಂತ್ ಚಿತ್ರ ತೆರೆ ಮೇಲೆ ರಿಲೀಸ್ ಆಗಿದ್ದು, ಸೂಪರ್ ಸ್ಟಾರ್ ಅಭಿಮಾನಿಗಳ ಪಾಲಿಗೆ ಹಬ್ಬವೇ ಬಂದಂತಾಗಿದೆ. #Rajanikanth #Jailareview #Jailakannadareview#TamilMovie #Thalivar #KannadaMovie #RajanikanthFans #JailarHonestreview