Chandrayaan-3 Udate: ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ-3 ನೌಕೆ ಇಳಿಯಲಿದೆ.

  • 10 months ago
ಚಂದ್ರಯಾನ-3 (Chandrayaan 3) ನೌಕೆಯು ಈಗ ಚಂದಿರನಿಗೆ (Moon) ಮತ್ತಷ್ಟು ಹತ್ತಿರವಾಗಿದೆ. ನೌಕೆಯ ಮೂರನೇ ಚಂದಿರನ ಕಕ್ಷೆಗೆ ಇಳಿಸುವ ಪ್ರಕ್ರಿಯೆಯನ್ನು ಇಸ್ರೋ ಪೂರೈಸಿದೆ. ಇದರೊಂದಿಗೆ ಚಂದಿರನಿಗೆ ನೌಕೆ ಇನ್ನಷ್ಟು ಹತ್ತಿರವಾಗಿದೆ.Chandrayaan-3 is now closer to the Moon. ISRO has completed the process of landing the third lunar orbit of the spacecraft. With this the vessel is even closer to Chandira.

#Chandrayana3 #Chandrayana2 #Chandrayan1 #SpaceMission #India #ISRO #LunarOrbit
~HT.188~ED.34~PR.160~

Recommended