ಹಿಂದಿಯೇತರ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ!

  • 10 months ago
ಕೇಂದ್ರ ಸರ್ಕಾರ ಹಿಂದಿಯೇತರ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡ್ತಿರೋದು ಹೊಸ ವಿಷಯ ಏನಲ್ಲ. ಇದೀಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ್ರು ಈ ವಿಚಾರವನ್ನ ಮತ್ತೆ ಕೆದಕೋ ಕೆಲಸ ಮಾಡಿದ್ದಾರೆ. ಯಾವುದೇ ವಿರೋಧವಿಲ್ಲದೆ ಹಿಂದಿಯನ್ನ ಅಧಿಕೃತ ಭಾಷೆಯಾಗಿ ಒಪ್ಪಿಕೊಳ್ಳಬೇಕು ಅಂತ ಹೇಳಿದಾರೆ.Central government forcing Hindi on non-Hindi states is nothing new. Now the Union Home Minister Amit Shah has worked on this issue again. He said that Hindi should be accepted as the official language without any opposition.

#Amitshah #BJP #Hindi #HindiNationalLanguage #OfficialLanguage #Kannada #NarendraModi
~HT.36~PR.160~ED.34~

Recommended