"ಕುಡಿಯೋ ನೀರಿಗೆ ವಿಷ ಹಾಕ್ತೀರಿ, ಅನ್ನಕ್ಕೆ ವಿಷ ಹಾಕ್ತೀರಿ ಅಂದ್ರೆ.." | Chitradurga

  • 10 months ago
"ಇದು ಸಾಂಕ್ರಾಮಿಕ ರೋಗ ಅಂತ ಹೇಳಿದ್ದಾರೆ, ನಮ್ಮನ್ನು ದಡ್ರು ಅಂತ ಅಂದ್ಕೊಂಡ್ರಾ.."

► "ಇಲ್ಲಿನ ಜಿಲ್ಲಾ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ.."

► ಚಿತ್ರದುರ್ಗ : ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆಯಿಂದ ಐವರು ಸಾವನ್ನಪ್ಪಿದ ಪ್ರಕರಣ

► ಸಮಗ್ರ ತನಿಖೆಗೆ ಒತ್ತಾಯಿಸಿ, ದಲಿತಪರ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಪ್ರತಿಭಟನೆ

#varthabharati #Chitradurga #dalit #karnataka

Recommended