ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಂಸತ್‌ ಪ್ರವೇಶ!

  • 10 months ago
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವದ ಮರು ಸ್ಥಾಪನೆಗೆ ಸಂಬಂಧಿಸಿದಂತೆ ಲೋಕಸಭೆಯ ಸ್ಪೀಕರ್‌ ಕಚೇರಿಯಿಂದ ಅಧಿಕೃತ ಆದೇಶ ಹೊರಬೀಳಲು ವಿಳಂಬವಾಗಿರುವುದಕ್ಕೆ, 'ಕೈ' ಪಾಳಯದ ವರಿಷ್ಠರು ಆಕ್ರೋಶ ವ್ಯಕ್ತಪಡಿಸಿದ್ದಾರೆ.Leaders of the 'Kai' camp have expressed outrage over the delay in issuing an official order from the Lok Sabha Speaker's office regarding the reinstatement of Congress leader Rahul Gandhi's membership in Parliament.

~HT.36~PR.160~ED.32~

Recommended