Lok Sabha ಗೆಲುವು – ಸೋಲು ಸಹಜ. ಕರ್ನಾಟಕ ವಿಧಾನಸಭಾ ಸೋಲಿನಿಂದ ಧೃತಿಗೆಡಬೇಡಿ!

  • 10 months ago
ಮುಂದಿನ 2024ರ ಲೋಕಸಭಾ ಚುನಾವಣೆಗೆ (Parliament Election 2024) ರಾಜ್ಯದಲ್ಲಿ ಬಿಜೆಪಿಯನ್ನು ಸಜ್ಜುಗೊಳಿಸುವ ಕೆಲಸವನ್ನು ಆರಂಭಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (BJP National General Secretary) ಹಾಗೂ ರಾಜ್ಯದ ಲೋಕಸಭಾ ಚುನಾವಣೆಯ ಉಸ್ತುವಾರಿಯಾಗಿರುವ ವಿನೋದ್ ತಾವ್ಡೆ (Vinod Thawde) ಅವರು ಶನಿವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳ ನಾಯಕರ ಜತೆಗೆ ಚುನಾವಣಾ ಸಿದ್ಧತೆಗಳ (Preparation for Election) ಬಗ್ಗೆ ಚರ್ಚೆ ನಡೆಸಿದರುThe work of mobilizing the BJP in the state for the next 2024 Lok Sabha elections (Parliament Election 2024) has started. BJP National General Secretary and in-charge of the Lok Sabha Elections of the state, Vinod Thawde, held a discussion with the leaders of the three Lok Sabha constituencies at the BJP office in Bangalore on Saturday.

#NarendraModi #BJP #Congress #LokaSabha #PMModi #KarnatakaElection #NationalGeneralSecretary

~HT.188~ED.31~PR.160~

Recommended