ಕೇಂದ್ರದಲ್ಲಿ ಗದ್ದುಗೇರಲು ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಬಹಳ ಮುಖ್ಯ!

  • 10 months ago
ಯಾವುದೇ ಪಕ್ಷಗಳಿಗೆ ಕೇಂದ್ರದಲ್ಲಿ ಗದ್ದುಗೇರಲು ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಬಹಳ ಮುಖ್ಯ, ಕಾರಣ ಅಲ್ಲಿರುವ ಒಟ್ಟು ಲೋಕಸಭಾ ಕ್ಷೇತ್ರಗಳ ಸಂಖ್ಯೆ. 545 ಸದಸ್ಯ ಬಲದ ಲೋಕಸಭೆಯಲ್ಲಿ ಉತ್ತರ ಪ್ರದೇಶ ಒಂದರಲ್ಲೇ ಎಂಬತ್ತು ಕ್ಷೇತ್ರಗಳಿವೆ.The Uttar Pradesh election result is very important for any party to win at the Centre, because of the total number of Lok Sabha constituencies there. Uttar Pradesh alone has eighty constituencies in the 545-member Lok Sabha.

#UttarPradesh #BJP #Congress #NarendraModi #YogiAdithyaNath #LokasabhaElection #Constituencies

~HT.188~ED.31~PR.160~

Recommended