ಯೋಜನೆಗೆ ದುಡ್ಡು ಇಲ್ಲ ಜಾಹೀರಾತಿಗೆ 1,100 ಕೋಟಿ ಖರ್ಚು!

  • 10 months ago
ಕಳೆದ ಮೂರು ವರ್ಷಗಳಲ್ಲಿ ಜಾಹೀರಾತಿಗಾಗಿ ರೂ 1,100 ಕೋಟಿ ಖರ್ಚು ಮಾಡಬಹುದಾದರೆ ಮೂಲಭೂತ ಸೌಕರ್ಯ ಯೋಜನೆಗಳಿಗೂ ಅನುದಾನ ಒದಗಿಸಬಹುದಾಗಿದೆ," ಎಂದು ದಿಲ್ಲಿ ಹೈಕೋರ್ಟಿಗೆ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್‌ ಮತ್ತು ಜಸ್ಟಿಸ್‌ ಸುಧಾಂಶು ಧುಲಿಯಾ ಅವರ ಪೀಠ ಹೇಳಿದೆ.If Rs 1,100 crore can be spent on advertising in the last three years, then infrastructure projects can also be funded," a bench of Supreme Court Justices SK Kaul and Justice Sudhanshu Dhulia told the Delhi High Court.

#NarendraModi #PMModi #BJP #Congress #JDS #AravindKejriwal #DelhiHighCourt
~HT.36~PR.160~ED.32~

Recommended