MLA Munirathna: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಗೆ ಡಿಕೆ ಬ್ರದರ್ಸ ಸವಾಲ್:ಸಾತ್ ಕೊಟ್ಟ ಕುಸುಮಾ

  • 11 months ago
ಕಾಂಗ್ರೆಸ್-ಜೆಡಿಎಸ್ ಮೃತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದವರ ಪೈಕಿ ಒಬ್ಬರಾದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಗೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಸುರೇಶ್ ದೊಡ್ಡ ಶಾಕ್ ನೀಡಿದ್ದಾರೆ.

#MLAMunirathna #RajarajeshwariNagar #RRNagaraj #KusumaHanumanthappa #DKbrothers #DKSuresh #DKShivakumar #CongressGovernment #BBMPElections2023 #OperationHastha #BJPMLA
~HT.188~PR.28~ED.33~

Recommended