Manipur Violence ಬಗ್ಗೆ ಪ್ರತಿಕ್ರಿಯೆ ಕೊಟ್ಟ ಮೋದಿಗೆ ಕಾಂಗ್ರೆಸ್ ಎಂಥ ತಿರುಗೇಟು ಕೊಟ್ಟಿದೆ ನೋಡಿ

  • 11 months ago
ಮೋದಿಯವರ ಹೇಳಿಕೆಯ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ ಕಾಂಗ್ರೇಸ್‌ "ಜಗತ್ತಿನೆದುರು ಭಾರತ ತಲೆ ತಗ್ಗಿಸುವಂತಹ ಘಟನೆಗಳು ಬಿಜೆಪಿ ಆಡಳಿತದ ಮಣಿಪುರದಲ್ಲಿ ಜರುಗುತ್ತಿದ್ದರೂ ಪ್ರಧಾನಿ ಅವರಿಗೆ ಇದುವರೆಗೂ ಅಲ್ಲಿಗೆ ಭೇಟಿ ನೀಡಬೇಕೆಂದು ಮನಸಾಗಲಿಲ್ಲ. ಮಣಿಪುರದ ಬಗ್ಗೆ ತುಟಿ ಬಿಚ್ಚುಲು ಅತ್ಯಂತ ಹೇಯ ಕೃತ್ಯ ನಡೆಯಬೇಕಾಯಿತು" ಎಂದು ಟ್ವೀಟ್ ಮಾಡಿದೆ.

#ManipurViolence #PMModi #MallikarjunKharge #Congress #BJPGovernment #Manipur #ManipurCM #Parliamentsession2023 #congresstweets

~HT.188~PR.28~ED.31~

Recommended