ಕ್ರಾಂತಿ ಸಿನಿಮಾದ ಪ್ರಮೋಷನ್ ಗೆ ಓಡಾಡಿ ಕೆಲಸವನ್ನೇ ಕಳೆದುಕೊಂಡಿದ್ದ ದರ್ಶನ್ ಫ್ಯಾನ್ ಗೆ ಮಯನ್ಮಾರ್ನಲ್ಲಿ ಆಗಿದ್ದೇನು?

  • 11 months ago
ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಪ್ರಮೋಷನ್ ಗಾಗಿ ತನ್ನ ಕೆಲಸವನ್ನೇ ಕಳೆದುಕೊಂಡಿದ್ದ ಅಭಿಮಾನಿ ಅವಿನಾಶ್ ನಾಗರಾಜ್ ಮಯನ್ಮಾರ್ನಲ್ಲಿ ನಡೆದ ಗಲಭೆಗೆ ಸಿಲುಕಿ ಗಾಯಗೊಂಡು ಆಸ್ಪತ್ರೆ ಸೇರಿ ವಿಡಿಯೋ ಮೂಲಕ ಏನು ಹೇಳಿದ್ದಾರೆ ನೋಡಿ.

#DarshanFan #AvinashNagaraj #Myanmar #Bikeride #KranthiPromotion #KateraFilm #Darshanfilm #DBossFans #KateraPromotion #Darshancontroversy

~HT.188~ED.34~ED.33~

Recommended