Chandrayaan-3 in space: ಮಾನವ ಸಹಿತ ಗಗನಯಾನ, ಸೂರ್ಯನೆಡೆಗೆ ಆದಿತ್ಯಯಾನಕ್ಕೂ ಇಸ್ರೋ ಸಿದ್ಧತೆ!

  • 11 months ago
ಇಸ್ರೋ ತನ್ನ ಮಹತ್ವಾಕಾಂಕ್ಷಿ ಮಾನವಸಹಿತ ಬಾಹ್ಯಾಕಾಶ ಯೋಜನೆ “ಗಗನಯಾನ’ಕ್ಕೆ ಬಲವಾದ ಸಿದ್ಧತೆ ನಡೆಸುತ್ತಿದೆ. ತಮಿಳುನಾಡಿನ ಮಹೇಂದ್ರಗಿರಿಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಪ್ರೊಪಲ್ಶನ್‌ ಕಾಂಪ್ಲೆಕ್ಸ್‌ (ಐಪಿಆರ್‌ಸಿ)ನಲ್ಲಿ ಗಗನಯಾನ ಸರ್ವೀಸ್‌ ಮಾಡ್ನೂಲ್‌ ಪ್ರೊಪಲ್ಶನ್‌ ಸಿಸ್ಟಮ್‌(ಎಸ್‌ಎಂಪಿಎಸ್‌) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ISRO is making strong preparations for its ambitious manned space program “Gaganayana”. Test of Gaganayana Service Module Propulsion System (SMPS) has been successfully conducted at Indian Space Research Organization (ISRO) Propulsion Complex (IPRC) in Mahendragiri, Tamil Nadu.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1

~HT.188~ED.33~PR.160~CA.37~##~

Recommended