ಶಕ್ತಿ ಯೋಜನೆಯ ಹಣ ಪಾವತಿ ಮಾಡಿದ ಸರ್ಕಾರ! ಅಧಿಕಾರಿಗಳಿಗೆ ಟೆನ್ಷನ್,ಸಾರಿಗೆ ‌ನಿಗಮಗಳು ಪಟ್ಟು...

  • 10 months ago
ಸದ್ಯ ಸಾರಿಗೆ ನಿಗಮಗಳು ಮಕಾಡೆ ಮಲಗಿವೆ. ನೌಕರರಿಗೆ ಸಂಬಳವನ್ನೂ ಕೊಡಲಾರದ ಸ್ಥಿತಿಗೆ ಬಂದ್ಬಿಟ್ಟಿವೆ. ಇದ್ರ ನಡುವೆ ಶಕ್ತಿ ಯೋಜನೆ ಮತ್ತಷ್ಟು ಹೊರೆ ಮಾಡಿದೆ. ಹೌದು ತಿಂಗಳು ಆದ್ರೂ ಶಕ್ತಿ ಯೋಜನೆಯ ಹಣ ಸರ್ಕಾರ ಪಾವತಿ ಮಾಡಿಲ್ಲ.ಇದು ಅಧಿಕಾರಿಗಳಿಗೆ ಟೆನ್ಷನ್ ಹೆಚ್ಚಿಸಿದೆ.

#ShakthiScheme #KSRTCBMTC #Karnatakatransportdepartment #FreeBus #CongressGuarantee #Freebuseffect #Freebusforladies, #RamalingaReddy #Congressgovernment #Karnataka

~HT.36~PR.28~ED.31~

Recommended