ಈ ಸಿನಿಮಾ ನೋಡಿದ್ಮೇಲೆ ಹಾಸ್ಟೆಲ್ ಗೆ ಸೇರ್ಕೊಬೇಕು ಅಂತ ಇಷ್ಟ ಆಗ್ತಿದೆ

  • 10 months ago
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಎಲ್ಲಾ ವಿಘ್ನಗಳನ್ನು ನಿವಾರಿಸಿಕೊಂಡು ಇಂದು (ಜುಲೈ 21) ರಿಲೀಸ್ ಆಗಿದೆ. ಹಾಸ್ಟೆಲ್ ಹುಡುಗರ ಜೀವನದ ಕಥೆಯನ್ನು ತೆರೆದಿಡುವ ಸಿನಿಮಾ ಇದಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ

#HostelHudugaruBekagiddare #HostelBoys #Srini #RishabShetty #Ramya #RajBShetty #ShivannaDaughter #GeethaShivaRajkumar, #Theatre #Sandalwood #HostelHudugaruReviews

~HT.36~PR.28~ED.33~##~

Recommended