Viral Video: ಲಾಹೋರ್‌ನಲ್ಲಿ ಮದರಸಾ ನಿರ್ಮಾಣಕ್ಕೆ ದುಡ್ಡು ಕೊಡಿ! | Pakistani Man Begs Mid-air In Flight

  • 10 months ago
ಅನ್ನ-ನೀರು, ಆಶ್ರಯವಿಲ್ಲದೇ ಪಾಕಿಸ್ತಾನದ ಪ್ರಜೆಗಳು ಕಂಗಾಲಾಗಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ಪಾಕಿಸ್ತಾನ ವಿಮಾನದಲ್ಲಿ ಭಿಕ್ಷೆ ಬೇಡುತ್ತಿರುವಂತೆ ಕಾಣುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.Citizens of Pakistan are desperate without food, water and shelter. Now a video of a man begging on a Pakistan flight has gone viral on social media.

#Pakistan #India #Madarasa #Muslim #PakistanBegs #Flight #Lahore
~HT.188~ED.34~PR.160~