ರಾಹುಲ್ ಗಾಂಧಿ ಮನೆ ನೋಡಬೇಕು ಎಂದ ರೈತ ಮಹಿಳೆಯರು

  • 11 months ago
ಇತ್ತೀಚೆಗಷ್ಟೇ ಹರ್ಯಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ರೈತರೊಂದಿಗೆ ನಾಟಿ ಮಾಡಿದ್ದು ಗೊತ್ತೇ ಇದೆ. ಈ ವೇಳೆ ರೈತ ಮಹಿಳೆಯರು ತಮ್ಮ ಆಸೆಯೊಂದನ್ನು ರಾಹುಲ್‌ ಮುಂದೆ ಬಿಚ್ಚಿಟ್ಟಿದ್ದರು. ಮಹಿಳೆಯರ ಆ ಆಸೆಯನ್ನು ಸ್ವತಃ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಈಡೇರಿಸಿದ್ದಾರೆ!It is known that Congress leader Rahul Gandhi planted with farmers in Haryana recently. At this time, the farmer women revealed their wish to Rahul. Congress leader Sonia Gandhi has fulfilled that desire of women!

#RahulGandhi #SoniaGandhi #BJP #Congress #PriyankaGandhi #CongressLeader #FarmersWomen

~HT.36~PR.160~ED.32~

Recommended