CT Ravi: ಟಾರ್ಗೆಟ್ ಕಿಲ್ಲಿಂಗ್ ಸರ್ಕಾರ!!! ಹೆಣ ಬೀಳಿಸೋದೆ ಕಾಂಗ್ರೆಸ್ ನ ರಾಜಕೀಯ ಎಂದ CT ರವಿ

  • 10 months ago
ರಾಷ್ಟ್ರೀಯ ಚಿಂತಕರ ಸರಣಿ ಕೊಲೆಗಳು ಹಾಗೂ ಸರ್ಕಾರದ ನಡೆಯು ರಾಜ್ಯದಲ್ಲಿ ಟಾರ್ಗೆಟ್ ಕಿಲ್ಲಿಂಗ್ ನಡೆಯುತ್ತಿದೆಯೆ ಎಂಬ ಅನುಮಾನವನ್ನು ಹುಟ್ಟಿ ಹಾಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.

#CTRaviCongressGovernment #JainaMuni #PhanindraSubramanya #Congresspolitics #BiriyaniPolitics #KarnatakaschoolSyllabus #MadhuBangarappa

~HT.188~PR.28~ED.31~

Recommended