Modi Receives Grand Welcome ಜೋರು ಮಳೆ ಬರ್ತಿದ್ರೂ ಲೆಕ್ಕಿಸದೆ‌ ಗೋರಖ್‌ಪುರದಲ್ಲಿ ಮೋದಿ ಸ್ವಾಗತಕ್ಕೆ ನಿಂತ ಜನಸಾಗರ

  • 10 months ago
ಮೋದಿ ಅವರು ಗೋರಖ್ಪುರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಾರಿ ಮಳೆಯಾಗುತ್ತಿತ್ತು. ರಸ್ತೆ ಬದಿ ಅಪಾರ ಸಂಖ್ಯೆಯಲ್ಲಿ ಸೇರಿರುವ ಜನರು ಘೋಷಣೆಗಳನ್ನು ಕೂಗಿ ಪ್ರಧಾನಿಯವರನ್ನು ಸ್ವಾಗತಿಸಿದರು.

#PMModi #Gorakhpur #BandeBharatExpress #BandeBharatTrain, #ModiFans #ModiViralVideo, #Rain #UttarPradesh #ModiFame, #Vishwaguru #ModiRoadShow
~HT.188~PR.28~ED.31~

Recommended