RishabShetty Birthday ರಿಷಬ್ ಹುಟ್ಟು ಹಬ್ಬಕ್ಕೆ ತಯಾರಾಗುತ್ತಿದೆ ಬಗೆ ಬಗೆಯ ಖಾದ್ಯಗಳು
  • 10 months ago
ಕಾಂತರಾ ಸಿನಿಮಾದ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟ ನಿರ್ದೇಶಕ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದು ಸಾಕಷ್ಟು ಜನಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದಾರೆ
#RishabShettyBirthday #DevineStarRishabShetty #Kantara2 #RishabFans #Filmibeatkannada
Recommended