ಗೆದ್ದ ತಂಡಕ್ಕೆ 50ಸಾವಿರ ಡಾಲರ್ನ ಭರ್ಜರಿ ಬಹುಮಾನ!

  • 11 months ago
ಪ್ರತಿಷ್ಠಿತ ಸ್ಯಾಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌​ (SAFF Championship)​ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಗೆದ್ದಿದೆ. ಕುವೈತ್‌ ವಿರುದ್ಧದ ರೋಚಕ ಪಂದ್ಯವು ಟೈನಲ್ಲಿ ಅಂತ್ಯವಾದರೂ, ಅಂತಿಮವಾಗಿ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ಗೆದ್ದು ಬೀಗಿದೆ.

India has won the final match of the prestigious SAFF Championship. Although a thrilling match against Kuwait ended in a tie, India eventually won the penalty shootout.

#FootBall #SAFF #India #Kuwait #FinalMatch #Shootout #Penalty

~HT.188~ED.32~PR.160~

Recommended