Congress ಅಷ್ಟೊಂದು ಲೇವಡಿ ಮಾಡ್ತಿದ್ರೂ ಇನ್ನೂ ಯಾಕೆ BJP ಯಲ್ಲಿ ವಿರೋಧ ಪಕ್ಷದ ನಾಯಕ ಆಯ್ಕೆಯಾಗಿಲ್ಲ?

  • 10 months ago
ಪ್ರತಿಪಕ್ಷ ನಾಯಕನ ಸ್ಥಾನ ಅಲಂಕರಿಸುವ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ವಿಪಕ್ಷ ನಾಯಕನ ಆಯ್ಕೆ ಆಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ.

#BJP #OppositionLeader #Karnatakaassemblysession2023 #CongressGovernment #BJPStatePresident #BJPfailureinKarnataka #BJPleadership #PMModi #AmitShah #BSYediyurappa
~HT.188~PR.28~ED.32~

Recommended